Ramya aka Divya Spandana celebrating her Birthday today. But Ramya aka Divya Spandana is celebrating her birthday this year with pain
ಸ್ಯಾಂಡಲ್ ವುಡ್ ಮೋಹಕತಾರೆ ಹಾಗೂ ರಾಜಕಾರಣಿ ನಟಿ ರಮ್ಯಾ ಅವರಿಗಿಂದು ಹುಟ್ಟುಹಬ್ಬ. ಈ ಹುಟ್ಟುಹಬ್ಬವನ್ನ ಆಚರಿಸಿಕೊಳ್ಳಲು ರಮ್ಯಾ ಬೆಂಗಳೂರಿನಲ್ಲಿ ಇಲ್ಲವಾದರೂ, ಅವರ ಅಭಿಮಾನಿಗಳು, ಸ್ನೇಹಿತರು ಟ್ವಿಟ್ಟರ್ ಹಾಗೂ ಫೇಸ್ ಬುಕ್ ನಲ್ಲಿ ಶುಭ ಕೋರಿದ್ದಾರೆ. ಆದರೆ ರಮ್ಯಾಗೆ ಇದು ನೋವಿನ ಆಚರಣೆ